ಹಳದಿ ಕಿಸುಕಾರೆ ಇದು ಕಿಸುಕಾರೆ ವರ್ಗಕ್ಕೆ ಸೇರಿದ ಒಂದು ಸಸ್ಯ. ಪೊದೆಯಾಗಿ ಬೆಳೆಯುವ ಇದು ಗೊಂಚಲು ಹೂವನ್ನು ಕೊಡುತ್ತದೆ === ಸಸ್ಯಶಾಸ್ತ್ರೀಯ ಹೆಸರು === ಇಕ್ಸೋರ ಕೊಸಿನಿಯ (ಲಿನ್) ಎಂದು ಇದರ ಸಸ್ಯ ಶಾಸ್ತ್ರೀಯ ಹೆಸರು. ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಎಂಬ ಹೆಸರಿನಲ್ಲಿ ಗುರುತಿಸಲ್ಪಡುತ್ತದೆ. ಕನ್ನಡದಲ್ಲಿ ಹಳದಿ ಕುಸುಮಾಲೆ, ಅರಸಿನ ಕೇಪಳ ಎಂಬ ಹೆಸರಿದ್ದರೆ, ತುಳು ಬಾಷೆಯಲ್ಲಿ ಮಂಜಳ್ ಕೇಪಳ ಎನ್ನುತ್ತ್ತಾರೆ. ಸಂಸ್ಕೃತದಲ್ಲಿ ಪೀತಬಂಧೂಕ ಎನ್ನುವ ಹೆಸರಿದೆ. === ಉಪಯೋಗಗಳು === ಅಲಂಕಾರಿಕ ಸಸ್ಯವಾಗಿ ಎಲ್ಲೆಡೆ ಉಪಯೋಗದಲ್ಲಿದೆ. ಹಳ್ಳಿ ಮದ್ದಿನ ಪದ್ಧತಿಯಲ್ಲಿ ರಕ್ತ ವಾಂತಿ, ವಿಷ ಕಡಿತ ಮತ್ತು ಅದರಿಂದಾಗುವ ದುಷ್ಪರಿಣಾಮಗಳಿಗೆ ಇದರ ಬೇರಿನ ತೊಗಟೆಯನ್ನು ಉಪಯೋಗಿಸುತ್ತ್ತಾರೆ. === ಛಾಯಾಂಕಣ === === ಬಾಹ್ಯ ಸಂಪರ್ಕಗಳು === - - - - - -